Kannada (ಕನ್ನಡ)

ದ್ರಾವಿಡ ಭಾಷೆಗಳಲ್ಲಿ ಬಹಳ ಹಳೆಯದರಲ್ಲಿ ಒಂದಾದ ಕನ್ನಡ ಭಾಷೆ/ನುಡಿಯನ್ನು ಅದರ ವಿವಿಧ ರೂಪಗಳಲ್ಲಿ ಸುಮಾರು ೪೫ ದಶಲಕ್ಷ ಜನರು ಆಡುನುಡಿಯಾಗಿ ಬಳಸುತ್ತಾರೆ. ಇದು ಭಾರತದ 22 ಅಧಿಕೃತ ಭಾಷೆಗಳಲ್ಲಿ ಒಂದು, ಹಾಗೂ ಕರ್ನಾಟಕ ರಾಜ್ಯದ ಅಧಿಕೃತ ಭಾಷೆ.

ಕನ್ನಡ
ಬಳಕೆಯಲ್ಲಿರುವ
ಪ್ರದೇಶಗಳು:
ಕರ್ನಾಟಕ, ಭಾರತ
ಒಟ್ಟು
ಮಾತನಾಡುವವರು:
55 ದಶಲಕ್ಷ (2001)
ಶ್ರೇಯಾಂಕ:29
ಭಾಷಾ ಕುಟುಂಬ:ದ್ರಾವಿಡ ಭಾಷೆಗಳು
ದಕ್ಷಿಣ ದ್ರಾವಿಡ
ಕನ್ನಡ
ಕನ್ನಡ
ಅಧಿಕೃತ ಸ್ಥಾನಮಾನ
ಅಧಿಕೃತ ಭಾಷೆ:ಕರ್ನಾಟಕ, ಭಾರತ
ನಿಯಂತ್ರಿಸುವ
ಪ್ರಾಧಿಕಾರ:
ಕರ್ನಾಟಕ ಸರ್ಕಾರದ ಹಲವು ಸಂಸ್ಥೆಗಳು
ಭಾಷೆಯ ಸಂಕೇತಗಳು
ISO 639-1:kn
ISO 639-2:kan
ISO/FDIS 639-3:kan

Template by:

Free Blog Templates